-
Category : 109 Kg- Men (WEIGHT LIFTING)
NIE College, Mysore 10th to 12th October 2018Weightlifting is a sport in which participants attempt to make a single lift of a maximum weight of a bar loaded with weight plates. The two lifts currently competed are snatch and the clean and jerk. Snatch is to lift the barbell from the ground to overhead in one continuous motion. The clean and jerk is a composite of two weightlifting movements. During clean, the lifter moves the barbell from the floor to a racked position across the Deltoids, without resting fully on the Clavicles. During the jerk the lifter raises the barbell to a stationary position above the head, finishing with straight arms and legs, and the feet in the same plane as the torso and barbell. Each weightlifter receives three attempts in each, and the combined total of the highest two successful lifts determines the overall result within a bodyweight category. Weightlifting requires a combination of power, speed, technique, concentration and timing. Weightlifting was first incorporated in 1886 in Olympics.
ಭಾರ ಎತ್ತುವಿಕೆ: ಇದೊಂದು ಭಾರ ಎತ್ತುವ ಪಂದ್ಯವಾಗಿದ್ದು ಇದರಲ್ಲಿ ಸ್ಪರ್ಧಿಯು ಕಬ್ಬಿಣದ ಬಾರ್ ಒಂದಕ್ಕೆ ಜೋಡಿಸಲಾದ ಭಾರವುಳ್ಳ ಪ್ಲೇಟುಗಳ ಮೂಲಕ ಗರಿಷ್ಠ ಭಾರವನ್ನು ಎತ್ತಲು ಪ್ರಯತ್ನಿಸುತ್ತಾನೆ/ತ್ತಾಳೆ. ಪ್ರಸ್ತುತ ಜಾರಿಯಲ್ಲಿರುವ ಎರಡು ಭಾರಗಳೆಂದರೆ ಸ್ನ್ಯಾಚ್ ಹಾಗೂ ಕ್ಲೀನ್ ಮತ್ತು ಜರ್ಕ್. ಸ್ನ್ಯಾಚ್ ನಲ್ಲಿ ಭಾರವನ್ನು ಒಂದೆ ಬಾರಿಯಲ್ಲಿ ಎರಡು ಕೈಗಳಿಂದ ಎತ್ತಿಕೊಂಡು ತಲೆಯ ಮೇಲೆ ಎತ್ತಿ ಹಿಡಿದುಕೊಳ್ಳುವುದು. ಕ್ಲೀನ್ ಮತ್ತು ಜರ್ಕ್ ಎರಡು ಬಗೆಯ ಭಾರ ಎತ್ತುವಿಕೆಯ ಹಂತಗಳನ್ನು ಹೊಂದಿದೆ. ಕ್ಲೀನ್ ಸಂದರ್ಭದಲ್ಲಿ ಸ್ಪರ್ಧಿಯು ಮೊದಲಿಗೆ ಭಾರವನ್ನು ಎರಡು ಕೈಗಳಿಂದ ಹಿಡಿದು ಕತ್ತಿನ ಸ್ನಾಯುಗಳವರೆಗೆ ತಂದು ಕತ್ತಿನ ಮೂಳೆಯ ಮೇಲೆ ಸಂಪೂರ್ಣವಾಗಿ ವಿರಮಿಸದಂತೆ ಹಿಡಿದು ನಿಲ್ಲಬೇಕು. ನಂತರ ಭಾರವನ್ನು ತಲೆಯ ಮೇಲೆ ಎತ್ತಿ ಹಿಡಿಯಬೇಕು. ಈ ಪ್ರಕ್ರಿಯೆಯನ್ನು ಜರ್ಕ್ ಎನ್ನಲಾಗುತ್ತದೆ. ಕೊನೆಯಲ್ಲಿ ಕೈಗಳು ಹಾಗೂ ಕಾಲುಗಳು ನೇರವಾಗಿರಬೇಕು. ಪ್ರತಿ ಸ್ಪರ್ಧಿಗೆ ಪ್ರತಿ ವಿಭಾಗದಲ್ಲಿ ಮೂರು ಪ್ರಯತ್ನಗಳು ದೊರೆಯುತ್ತವೆ. ಸ್ಪರ್ಧಾಳುಗಳ ವಿವಿಧ ತೂಕದ ವಿಭಾಗಗಳಿಗೆ ಸಂಬಂಧಿಸಿದಂತೆ ಒಟ್ಟಾರೆ ಗರಿಷ್ಠ ಭಾರದ ಎರಡು ಯಶಸ್ವಿ ಪ್ರಯತ್ನಗಳು ವಿಜಯಿ ಯಾರು ಎಂಬುದನ್ನು ನಿರ್ಧರಿಸಲು ಪರಿಗಣಿಸಲಾಗುತ್ತದೆ. ಭಾರ ಎತ್ತುವಿಕೆಗೆ ಶಕ್ತಿ, ವೇಗ, ತಂತ್ರಗಾರಿಕೆ, ಚಿತ್ತ ಹಾಗೂ ಸಮಯೋಚಿತ ವರ್ತನೆಗಳು ಅವಶ್ಯಕವಾಗಿವೆ. 1886 ರ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಭಾರ ಎತ್ತುವಿಕೆಯನ್ನು ಪರಿಚಯಿಸಲಾಯಿತು.
-
Competition Results
FINALS
Prabhakar K Snatch 110 Kgs,Clean & Jerk 130 Kgs,Total 240 Kgs Divakar Snatch 102 Kgs,Clean & Jerk 122 Kgs,Total 224 Kgs Raghavendra H Snatch 92 Kgs,Clean & Jerk 115 Kgs,Total 207 Kgs Prabhakar K ( First ) Divakar ( Second ) Raghavendra H ( Third )
-