-
Singles - Women (BADMINTON)
Gangotri University Badminton Hall, Mysore 11th to 13th October 2018Badminton is a sport played with a racket and a shuttlecock (a feathered target in replacement of a ball). It can be played in singles (2 people) or doubles (4 people).It is played on a rectangular court that is divided by a net. The overall dimension of a badminton court is 20 feet by 44 feet. The lines along these measurements mark the sidelines for doubles play and long service lines for singles play. The shuttlecock may only be struck once by each side before it passes over the net. Players score points by hitting the shuttlecock with the racket so it hits the floor over the net on the opponents' half of the court. Pplayer or team with the most points wins. Badminton was incorporated into the Asian Games in 1962. Since 1992, badminton has been a Summer Olympic sport with five events: men's singles, women's singles, men's doubles, women's doubles, and mixed doubles. At highest level, this sport demands excellent fitness. stamina, agility, strength, speed, and precision.
ಬ್ಯಾಡ್ಮಿಂಟನ್ : ರ್ಯಾಕೆಟ್ ಹಾಗೂ ಶಟಲ್ ಕಾಕ್ (ಚೆಂಡಿನ ಬದಲು ಗರಿಗಳಿಂದ ಮಾಡಿದ ವಸ್ತು) ನಿಂದ ಬ್ಯಾಡ್ಮಿಂಟನ್ ಆಟವನ್ನು ಆಡಲಗುತ್ತದೆ. ಇದನ್ನು ಸಿಂಗಲ್ಸ್ ಅಂದರೆ ಇಬ್ಬರು ಸ್ಪರ್ಧಿಗಳು ಹಾಗೂ ಡಬಲ್ಸ್ ಅಂದರೆ ನಾಲ್ಕು ಸ್ಪರ್ಧಿಗಳು ಎಂಬ ಎರಡು ವಿಧಗಳಲ್ಲಿ ಆಡಲಾಗುತ್ತದೆ. ಇದನ್ನು ಎರಡು ಭಾಗಗಳಾಗಿ ವಿಂಗಡಿಸುವಂತೆ ನೆಟ್ ಹಾಕಲಾಗಿರುವ ಆಯತಾಕಾರದ ಸ್ಪರ್ಧಾ ಅಂಗಳ ಅಂದರೆ ಕೋರ್ಟ್ ನಲ್ಲಿ ಆಡಲಾಗುತ್ತದೆ. ಬಾಡ್ಮಿಂಟನ್ ಕ್ರೀಡಾಂಗಣದ ಒಟ್ಟಾರೆ ಆಕಾರವು 20 ಅಡಿ ಅಗಲ ಹಾಗೂ 44 ಅಡಿಗಳಷ್ಟು ಉದ್ದವಾಗಿರುತ್ತದೆ. ಈ ಕ್ರೀಡಾಂಗಳದ ಮೇಲೆ ಸೂಚಕ ರೇಖೆಗಳನ್ನು ಹಾಕಲಾಗಿದ್ದು ಸ್ಲೈಡ್ ಲೈನ್ ಗಳು ಡಬಲ್ಸ್ ಅನ್ನು ಸೂಚಿಸಿದರೆ ಉದ್ದವಾದ ಸರ್ವೀಸ್ ಲೈನ್ ಗಳು ಸಿಂಗಲ್ಸ್ ಅನ್ನು ಸೂಚಿಸುತ್ತವೆ. ನೆಟ್ ನ ಎರಡೂ ಬದಿಯಿಂದ ಒಂದೊಂದು ಬಾರಿ ಶಟಲ್ ಕಾಕ್ ಅನ್ನು ಹೊಡೆಯಬೇಕು. ಇಬ್ಬರು ಸ್ಪರ್ಧಿಗಳು ಅಂಗಳದ ಅರ್ಧರ್ಧ ಭಾಗ ತಮಗೆ ಮೀಸಲಾಗಿರುವ ಜಾಗದಲ್ಲಿ ಎದುರಾಳಿಯಿಂದ ರ್ಯಾಕೆಟ್ ಮೂಲಕ ಹೊಡೆಯಲಾದ ಶಟಲ್ ಕಾಕ್ ತಮ್ಮ ತಮ್ಮ ಅಂಗಳದ ನೆಲದ ಮೇಲೆ ಬೀಳದಂತೆ ಬದಲಿಗೆ ಎದುರಾಳಿಸ್ಪರ್ಧಿಯ ಅಂಗಳದ ನೆಲದ ಮೇಲೆ ಬೀಳುವಂತೆ ಹೊಡೆಯುತ್ತಿರಬೇಕು. ಯಾರು ಹೆಚ್ಚು ಅಂಕಗಳಿಸುವರೊ ಅವರು ಜಯಶಾಲಿಗಳಾಗುವರು. 1962 ರ ಏಷಿಯನ್ ಗೇಮ್ಸ್ ನಲ್ಲಿ ಬ್ಯಾಡ್ಮಿಂಟನ್ ಅನ್ನು ಸೇರಿಸಲಾಯಿತು. 1992 ರಿಂದ ಬ್ಯಾಡ್ಮಿಂಟನ್ ಸಮರ್ ಒಲಿಂಪಿಕ್ ಕ್ರೀಡೆಯಾಗಿ ಐದು ವಿಭಾಗಗಳಲ್ಲಿ ಆಡಲ್ಪಡುತ್ತಿದೆ. ಅವುಗಳೆಂದರೆ ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್, ಪುರುಷರ ಡಬಲ್ಸ್, ಮಹಿಳೆಯರ ಡಬಲ್ಸ್ ಹಾಗೂ ಮಿಕ್ಸಡ್ ಡಬಲ್ಸ್. ಈ ಕ್ರೀಡೆಯಲ್ಲಿ ಪ್ರಮುಖವಾಗಿ ದೈಹಿಕವಾಗಿ ಶಕ್ತವಾಗಿರುವುದು ಅವಶ್ಯಕವಾಗಿದೆ. ಸಾಮರ್ಥ್ಯ, ಬಲ, ವೇಗ, ನಿಖರತೆ ಮುಂತಾದವುಗಳು ಈ ಕ್ರೀಡೆಯಾಡಲು ಇರಬೇಕಾದ ಅವಶ್ಯಕ ಗುಣಗಳಾಗಿವೆ.
-
Competition Results
ROUND ROBIN
Ramya C V VS Tina Nahar 21 Pts - 9 Pts 21 Pts - 19 Pts Ramya C V ( Won ) Rachan K B VS Jayasree 18 Pts - 21 Pts 21 Pts - 13 Pts 23 Pts - 21 Pts Rachan K B ( Won ) Deethya VS Ridhishan 21 Pts - 18 Pts 21 Pts - 10 Pts Deethya ( Won ) Prerana N S VS Ramya C V 21 Pts - 18 Pts 21 Pts - 18 Pts Prerana N S ( Won ) Rachan K B VS Deethya 21 Pts - 11 Pts 10 Pts - 21 Pts 21 Pts - 16 Pts Rachan K B ( Won ) Prerana N S VS Rachan K B 21 Pts - 17 Pts 14 Pts - 21 Pts 21 Pts - 11 Pts Prerana N S ( Won )
-