• HANDBALL

    J C ENGG. College, Mysore 11th to 14th October 2018

    Handball is a team sports in which two teams of seven players each (six outfield players and a goalkeeper) pass a ball using their hands with the aim of throwing it into the goal of the other team. A standard match consists of two periods of 30 minutes wins. Players can try to defend against the players on the other team but only by being fully in front of them. Any contact from the side or especially from behind is considered dangerous and meets penalties. Handball is played on a court 40 by 20 metres (131 ft 66 ft), with a goal in the centre of each end. The goals are surrounded by a near-semicircular area, called the zone or the crease, defined by a line six meters from the goal. A dashed near-semicircular line nine metres from the goal marks the free-throw line. Each line on the court is part of the area it encompasses. This implies that the middle line belongs to both halves at the same time. Handball was first introduced in Asian Games in 1982 and in Olympics in 1936.

    ಹ್ಯಾಂಡ್ಬಾಲ್: ಇದು ತಂಡಗಳೊಂದಿಗೆ ಆಡುವ ಕ್ರೀಡೆಯಾಗಿದೆ. ಪ್ರತಿ ತಂಡಗಳಲ್ಲಿ ಏಳು ಜನ ಸ್ಪರ್ಧಿಗಳಿರುತ್ತಾರೆ. (ಆರು ಹೊರ ಸ್ಪರ್ಧಿಗಳಾಗಿದ್ದು ಒಬ್ಬ ಗೋಲ್ ಕೀಪರ್). ಇದರಲ್ಲಿ ಚೆಂಡನ್ನು ಕೈಗಳಿಂದ ಒಬ್ಬರಿಂದ ಒಬ್ಬರಿಗೆ ಒಗೆದು ನೀಡುತ್ತ ಪ್ರತಿಸ್ಪರ್ಧಿಯ ತಂಡದ ಗೋಲಿನೊಳಗೆ ಸೇರಿಸಲು ಪ್ರಯತ್ನಿಸಬೇಕು. ಈ ಪಂದ್ಯದಲ್ಲಿ 30 ನಿಮಿಷಗಳ ಎರಡು ಹಂತಗಳಿರುತ್ತವೆ. ಎದುರು ಬದುರು ತಂಡದ ಸ್ಪರ್ಧಿಗಳು ಒಬ್ಬರಿಗೊಬ್ಬರು ತಮ್ಮ ತಂಡದ ಹಿತ ಕಾಯಬಹುದಾದರೂ ಅದನ್ನು ಅವರವರು ಎದುರು ಬದುರು ಇದ್ದಾಗ ಮಾತ್ರ ಮಾಡಬಹುದು. ಯಾವುದೆ ರೀತಿಯ ಸ್ಪರ್ಶ ಅಥವಾ ವಿಶೇಷವಾಗಿ ಹಿಂದಿನಿಂದ ಬಂದೆಗರುವುದು ದಂಡಗಳನ್ನು ಆಹ್ವಾನಿಸುತ್ತದೆ. ಈ ಪಂದ್ಯವನ್ನು 40X20 ಮೀ. (131X66 ಅಡಿ) ಅಳತೆಯ ಮೈದಾನದಲ್ಲಿ ಆಡಲಾಗುತ್ತದೆ ಹಾಗು ಮೈದಾನದ ಎರಡೂ ತುದಿಗಳ ಕೇಂದ್ರ ಭಾಗದಲ್ಲಿ ಗೋಲ್ ಪೋಸ್ಟ್ ಗಳಿರುತ್ತವೆ. ಗೋಲ್ ಪೋಸ್ಟ್ ಗಳು ಅರ್ಧ ವೃತ್ತಾಕಾರದ ಸ್ಥಳಗಳನ್ನು ಹೊಂದಿದ್ದು ಅದಕ್ಕೆ ಜೋನ್ ಅಥವಾ ಕ್ರೀಸ್ ಎಂದು ಕರೆಯಲಾಗುತ್ತದೆ. ಇದು ಗೋಲ್ ನಿಂದ ಆರು ಮೀ. ಗಳಷ್ಟು ದೂರದಲ್ಲಿರುತ್ತದೆ. ಗೋಲ್ ನಿಂದ ಒಂಭತು ಮೀ. ದೂರದಲ್ಲಿ ಹಾಕಲಾಗಿರುವ ರೇಖೆಯು ಫ್ರೀ ಥ್ರೋ ಅನ್ನು ಪ್ರತಿನಿಧಿಸುತ್ತದೆ. ಅಂಗಳದ ಪ್ರತಿ ರೇಖೆಯು ಅದರ ವಿಸ್ತಾರತೆಯನ್ನು ಸೂಚಿಸುತ್ತದೆ. ಇದು ಮಧ್ಯದ ರೇಖೆಯು ಎರಡೂ ಸೈಡ್ ಗಳಿಗೆ ಸೇರುತ್ತದೆ ಎಂದು ಸೂಚಿಸುತ್ತದೆ. ಹ್ಯಾಂಡ್ಬಾಲ್ ಅನ್ನು ಪ್ರಥಮ ಬಾರಿ ಏಷಿಯನ್ ಗೇಮ್ಸ್ ನಲ್ಲಿ 1982 ರಲ್ಲೂ ಹಾಗು ಒಲಿಂಪಿಕ್ಸ್ ನಲ್ಲಿ 1936 ರಲ್ಲೂ ಪರಿಚಯಿಸಲಾಯಿತು.



  • More information


    Competition Director(s):K G Madappa, 96325 31456 (M) [Karnataka Handball Association]