• JUDO

    Mysore University Pavilion Indoor Hall 14th to 16th October 2018

    It is generally categorized as a Modern martial art which later evolved into combat and Olympic sport. Its most prominent feature is its competitive element, where the objective is to either throw or takedown an opponent to the ground, immobilize or otherwise subdue an opponent with a pin, or force an opponent to submit with a Joint lock or a Choke. Strikes and thrusts by hands and feet as well as weapons defences are a part of judo, but only in pre-arranged forms and are not allowed in judo competition or free practice. A judo practitioner is called a judoka. Judo became an Olympic sport for men in the 1964 Games in Tokyo. The women's event was introduced at the Olympics in 1988 as a demonstration event, and an official medal event in 1992. Judo was first incorporated into the Asian Games in 1986.

    ಜೂಡೊ: ಇದನ್ನು ಆಧುನಿಕ ಸಮರಕಲೆ ಎಂದು ವಿಂಗಡಿಸಲಾಗಿದ್ದು ನಂತರದಲ್ಲಿ ಇದು ಸಮರ ಹಾಗೂ ಒಲಿಂಪಿಕ್ ಕ್ರೀಡೆಯಾಗಿ ಗಮನಸೆಳೆಯಿತು. ಈ ಕ್ರೀಡೆಯ ಬಹು ಮುಖ್ಯವಾದ ಸ್ಪರ್ಧಾತ್ಮಕ ಅಂಶವೆಂದರಲ್ಲಿ ಇದರಲ್ಲಿ ನೀವು ನಿಮ್ಮ ಎದುರಾಳಿಯನ್ನು ಸಂಪೂರ್ಣವಾಗಿ ನೆಲಕ್ಕುರುಳಿಸಿ ಚಲಿಸದಂತೆ ಮಾಡುವುದು ಅಥವಾ ಎದುರಾಳಿಯನ್ನು ಥಟ್ಟನೆ ಕಟ್ಟುಹಾಕಿ ಅವನು ಸೋಲೊಪ್ಪಿಕೊಳ್ಳುವಂತೆ ಮಾಡುವುದು. ಕೈಕಾಲುಗಳಿಂದ ಆಕ್ರಮಣ ಹಾಗೂ ಶಸ್ತ್ರಗಳಿಂದ ಸ್ವರಕ್ಷಣೆ ಮಾಡಿಕೊಳ್ಳುವುದು ಈ ಕ್ರೀಡೆಯ ಭಾಗವಾಗಿದ್ದು ಇದನ್ನು ಮುಂಚಿತವಾಗಿಯೆ ಅರ್ಜಿಯಲ್ಲಿ ತುಂಬಿರಬೇಕು ಇಲ್ಲದಿದ್ದರೆ ಇದನ್ನು ಹಾಗೆ ಸುಮ್ಮನೆ ಮಾಡುವಂತಿಲ್ಲ. ಜೂಡೊ ಅಭ್ಯಸಿಸುವನನ್ನು ಜೂಡೋಕಾ ಎಂದು ಕರೆಯುತ್ತಾರೆ. 1964 ರಲ್ಲಿ ಟೊಕಿಯೊದಲ್ಲಿ ನಡೆದ ಸ್ಪರ್ಧೆಯಲ್ಲಿ ಜೂಡೊ ಪುರುಷರ ಒಲಿಂಪಿಕ್ ಕ್ರೀಡೆಯಾಗಿ ಪ್ರವರ್ಧಮಾನಕ್ಕೆ ಬಂದಿತು. ಮಹಿಳೆಯರ ವಿಭಾಗದಲ್ಲಿ ಜೂಡೊ ಕ್ರೀಡೆಯನ್ನು 1988 ರ ಒಲಿಂಪಿಕ್ಸ್ ನಲ್ಲಿ ಪ್ರದರ್ಶನಾ ಪಂದ್ಯವನ್ನಾಗಿ ಪರಿಚಯಿಸಲಾಯಿತು ಹಾಗೂ 1992 ರ ಒಲಿಂಪಿಕ್ ನಲ್ಲಿ ಇದನ್ನು ಪದಕದ ಸ್ಪರ್ಧೆಯಾಗಿ ಪರಿಚಯಿಸಲಾಯಿತು. 1986 ರ ಏಷಿಯನ್ ಗೇಮ್ಸ್ ನಲ್ಲಿ ಜೂಡೊ ಅನ್ನು ಸೇರಿಸಲಾಯಿತು.



  • More information


    Competition Director(s): Rajesh R, 98861 12346 (M) [Karnataka Judo Association]