• WRESTLING

    Devaraja Urs Wrestling Pavilion 12th to 15th October 2018

    Wrestling is a combat sport involving grappling type techniques such as clinches fighting, throws and takedowns, joint locks, pins and other grappling holds. The sport can either be theatrical for entertainment, or genuinely competitive. A wrestling bout is a physical competition, between two (occasionally more) competitors or sparring partners, who attempt to gain and maintain a superior position.

    ಕುಸ್ತಿ: ಇದೊಂದು ಕೈಕೈ ಹಿಡಿದು ಮಲ್ಲಯುದ್ಧದಂತೆ ಕಾದಾಡುವ ಕ್ರೀಡೆಯಾಗಿದೆ. ಇದರಲ್ಲಿ ಚಿತ್ತು ಬೀಳಿಸುವುದು, ಎತ್ತಿ ಒಗೆಯುವುದು, ಅಲುಗಾಡಲು ಸಮರ್ಥವಾಗದಂತೆ ಕೈಕಾಲುಗಳನ್ನು ಕಟ್ಟಿ ಹಾಕುವುದು ಮುಂತಾದ ತಂತ್ರಗಾರಿಕೆಗಳಿರುವುದನ್ನು ಕಾಣಬಹುದು. ಇದನ್ನು ಮನರಂಜನಾತ್ಮಕ ಉದ್ದೇಶಕ್ಕಾಗಿಯೂ ಅಥವಾ ಸಂಪೂರ್ಣವಾಗಿ ಸ್ಪರ್ಧಾತ್ಮಕವಾಗಿಯೂ ಆಡಬಹುದಾಗಿದೆ. ಇಬ್ಬರು ಸ್ಪರ್ಧಿಗಳು ಅಥವಾ ಜೊತೆ ಇರುವ ಎರಡು ತಂಡಗಳು ಮೊದಲ ಸ್ಥಾನವನ್ನು ಅಲಂಕರಿಸಲು ಆಡುವ ಸ್ಪರ್ಧೆಯಾಗಿದೆ.



  • More information


    Competition Director(s): Prof.Rangaiah 93421 84074 (M) [Karnataka Wrestling Association]