• WUSHU

    NIE College, Mysore 13th to 16th October 2018

    Wushu is a form of contemporary Chinese martial arts that blends elements of performance and martial application. Wushu training emphasizes quickness, explosive power and natural relaxed movement. The Wushu practitioner must combine flexibility with strength, speed with flawless technique and fierce intent with effortless execution. Sincere efforts of late Sri Anand Kacker brought the game to India. He was also the founder General Secretary of the Wushu Association of India. Wushu Association of India is a Member of International Wushu Federation, Wushu Federation of Asia, South Asian Wushu Federation, Recognised By - Deptt of Youth Affairs and Sports (MYAAS) Ministry of Human Resource Development, Govt. of India, affiliated with Indian Olympic Association. Modern Wushu integrates Chinese martial arts styles. Wushu was first incorporated into the Asian Games in 1990.

    ವುಶು: ವುಶು ಆಧುನಿಕ ಶೈಲಿಯ ಚೈನೀಸ್ ಸಮರಕಲೆಯಾಗಿದ್ದು ಇದು ಪ್ರದರ್ಶನ ಹಾಗೂ ಸಮರಕಲೆಯ ವೈಶಿಷ್ಟ್ಯತೆಗಳ ಹದವಾದ ಮಿಶ್ರಣವಾಗಿದೆ. ಈ ತರಬೇತಿಯು ಸ್ವಾಭಾವಿಕ ವಿಶ್ರಾಂತಿ, ಘಾತಕ ಶಕ್ತಿ ಹಾಗೂ ವೇಗಕ್ಕೆ ಹೆಚ್ಚು ಒತ್ತು ನೀಡುತ್ತದೆ. ವುಶು ಪರಿಣಿತ ಶಕ್ತಿಯ ಜೊತೆಗೆ ಸುಲಲಿತ ಚಾಲನೆ, ಕೊರತೆಯಿರಲಾರದ ತಂತ್ರಗಾರಿಕೆಯೊಂದಿಗೆ ವೇಗ ಹಾಗೂ ಪ್ರಚೋದನಕಾರಿಯಾಗಿ ಕಾರ್ಯನಿರ್ವಹಿಸಬೇಕು. ಶ್ರೀ ಆನಂದ್ ಕಾಕರ್ ಅವರ ಪ್ರಾಮಾಣಿಕ ಪ್ರಯತ್ನಗಳು ಈ ಕ್ರೀಡೆಯನ್ನು ಭಾರತಕ್ಕೆ ತಂದಿದೆ. ಅವರೆ ಭಾರತದ ವುಶು ಅಸೋಸಿಯೇಷನ್ ಆಫ್ ಇಂಡಿಯಾದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ವುಶು ಅಸೋಸಿಯೇಷನ್ ಆಫ್ ಇಂಡಿಯಾ ಅಂತಾರಾಷ್ಟ್ರೀಯ ವುಶು ಫೆಡರೇಷನ್, ವುಶು ಫೆಡರೇಷನ್ ಆಫ್ ಏಷಿಯಾ, ಸೌತ್ ಏಷಿಯನ್ ವುಶು ಫೆಡರೇಷನ್ ಗಳ ಸದಸ್ಯತ್ವ ಹೊಂದಿದ್ದು ಭಾರತ ಸರ್ಕಾರದ ಡಿಪಾರ್ಟ್ಮೆಂಟ್ ಆಫ್ ಯುತ್ ಅಫೇರ್ಸ್ ಆಂಡ್ ಸ್ಪೋರ್ಟ್ಸ್ (ಎಂವೈಎ‍ಎ‍ಎಸ್) ಇಲಾಖೆಯಿಂದ ಮಾನ್ಯತೆ ಪಡೆದಿದೆ ಹಾಗೂ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಸಂಸ್ಥೆಯ ಅಂಗವಾಗಿ ಗುರುತಿಸಲ್ಪಟ್ಟಿದೆ. ಆಧುನಿಕ ವುಶು ಚೈನೀಸ್ ಸಮರಕಲೆಯ ಶೈಲಿಗಳನ್ನು ಸೇರಿಸಿಕೊಂಡಿದೆ. 1990 ರ ಏಷಿಯನ್ ಗೇಮ್ಸ್ ನಲ್ಲಿ ಪ್ರಥಮ ಬಾರಿಗೆ ವುಶು ಅನ್ನು ಸೇರಿಸಲಾಯಿತು.



  • More information


    Competition Director(s): Ashoka D. Mokashi, 90369 18771 (M) [Karnataka Wushu Association]