• ATHLETICS

    Chamundi Vihar Athletic Stadium, Mysore 14th to 16th October 2018

    Athletics is a collection of sporting events that involve competitive running, jumping, throwing, and walking. The most common types of athletics competitions are track and field, road running, cross country running, and race walking. The results of racing events are decided by finishing position (or time, where measured), while the jumps and throws are won by the athlete that achieves the highest or furthest measurement from a series of attempts. Athletics is mostly an individual sport, with the exception of relay races and competitions which combine athlete's performances for a team score, such as cross country. The 100-metre dash is one of the most popular and prestigious events in the sport of athletics. The reigning 100 m Olympic champion is often named .the fastest runner in the world.. Athletics was included in the first modern Olympic Games in 1896 and it has been as one of the foremost competitions. Athletics was incorporated into the Asian Games in 1951.

    ಅಥ್ಲೆಟಿಕ್ಸ್: ಅಥ್ಲೆಟಿಕ್ಸ್ ಹಲವು ಬೇರೆ ಬೇರೆ ಕ್ರೀಡೆಗಳ ಸಂಗ್ರಹ ಗುಚ್ಛವಾಗಿದೆ. ಇದು ಸ್ಪರ್ಧಾತ್ಮಕ ಓಟ, ಜಿಗಿತ, ಒಗೆಯುವುದು ಹಾಗೂ ನಡೆಯುವುದನ್ನು ಒಳಗೊಂಡಿರುತ್ತದೆ. ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಬಹು ಸಾಮಾನ್ಯವಾದ ಸ್ಪರ್ಧೆಗಳೆಂದರೆ ಟ್ರ್ಯಾಕ್ ಆಂಡ್ ಫೀಲ್ಡ್, ರೋಡ್ ರನ್ನಿಂಗ್, ಕ್ರಾಸ್ ಕಂಟ್ರಿ ರನ್ನಿಂಗ್ ಹಾಗೂ ರೇಸ್ ವಾಕಿಂಗ್. ಓಡುವ ಸ್ಪರ್ಧೆಗಳ ಫಲಿತಾಂಶಗಳನ್ನು ಮುಟ್ಟುವ ಸ್ಥಳದ ಆಧಾರದ ಮೇಲೆ ನಿಶ್ಚಯಿಸಲಾದರೆ(ಅಥವಾ ಸಮಯದ ಆಧಾರದ ಮೇಲೆ), ಜಿಗಿತ ಹಾಗೂ ಒಗೆತಗಳ ಫಲಿತಾಂಶಗಳನ್ನು ಸ್ಪರ್ಧಾಳು ಎಷ್ಟು ದೂರದವರೆಗೆ, ಎಷ್ಟು ಪ್ರಯತ್ನಗಳಲ್ಲಿ ಸಾಧಿಸಿದ್ದಾನೆ ಎಂಬುದರ ಮೇಲೆ ಅಳೆಯಲಾಗುತ್ತದೆ. ರಿಲೆ ಸ್ಪರ್ಧೆ ಹಾಗೂ ಪ್ರತ್ಯೇಕ ಸ್ಪರ್ಧಾಳುವಿನ ಸಾಧನೆಗಳು ಸೇರಿ ತಂಡದ ಒಟ್ಟಾರೆ ಸಾಧನೆಯ ಮೇಲೆ ಪ್ರಭಾವ ಬೀರುವ ಕ್ರಾಸ್ ಕಂಟ್ರಿಯಂತಹ ಸ್ಪರ್ಧೆಗಳನ್ನು ಹೊರತುಪಡಿಸಿ ಅಥ್ಲೆಟಿಕ್ಸ್ ಬಹುತೇಕವಾಗಿ ವ್ಯಯಕ್ತಿಕ ಸ್ಪರ್ಧೆಯಾಗಿರುತ್ತದೆ. ಒಲಿಂಪಿಕ್ ಸ್ಪರ್ಧೆಯ 100 ಮೀ. ಓಟದ ಸ್ಪರ್ಧೆಯಲ್ಲಿ ಗೆಲ್ಲುವ ಸ್ಪರ್ಧಿಯನ್ನು ಸಾಮಾನ್ಯವಾಗಿ ಜಗತ್ತಿನ ಅತಿ ವೇಗದ ಓಟಗಾರ ಎಂದು ಕರೆಯಲಾಗುತ್ತದೆ. ಆಧುನಿಕ ಒಲಿಂಪಿಕ್ಸ್ ಗೇಮ್ಸ್ ಗಳಿಗೆ ಸಂಬಂಧಿಸಿದಂತೆ ಅಥ್ಲೆಟಿಕ್ಸ್ ಅನ್ನು ಮೊದಲ ಬಾರಿಗೆ 1896 ರಲ್ಲಿ ಸೇರಿಸಲಾಯಿತು ಹಾಗೂ ಅಂದಿನಿಂದ ಇದು ಮಂಚೂಣಿಯ ಸ್ಪರ್ಧೆಗಳಲ್ಲೊಂದಾಗಿದೆ. 1951ರ ಏಷಿಯನ್ ಗೇಮ್ಸ್ ನಲ್ಲಿ ಮೊದಲ ಬಾರಿಗೆ ಅಥ್ಲೆಟಿಕ್ಸ್ ಅನ್ನು ಸೇರಿಸಲಾಯಿತು.



  • More information


    Competition Director(s): A Rajavelu, 9448438276 (M) [Karnataka Athletic Association]