• SWIMMING

    Chamundi Vihar Swimming Pool, Mysore 13th to 15th October 2018

    Swimming is an individual or team sport and activity. Competitive swimming is one of the most popular Olympic sports, with events in Butterfly (is a swimming stroke swum on the breast, with both arms moving symmetrically, accompanied by the butterfly kick). Backstroke(style has the advantage of easy breathing, but the disadvantage of swimmers not being able to see where they are going), Breaststroke(is a swimming style in which the swimmer is on his or her chest and the torso does not rotate.), Freestyle, and individual medley. In addition to these individual events, Olympic swimmers also take part in relays. Men's swimming became part of the first modern Olympic Games in 1896 in Athens. Women's swimming was introduced into the Olympics in 1912.

    ಸ್ವಿಮ್ಮಿಂಗ್: ಈಜು ಸ್ಪರ್ಧೆ ಅಥವಾ ಸ್ವಿಮ್ಮಿಂಗ್ ವ್ಯಯಕ್ತಿಕ ಹಾಗೂ ತಂಡಗಳ ಕ್ರೀಡೆಯಾಗಿದೆ. ಸ್ಪರ್ಧಾತ್ಮಕ ಸ್ವಿಮ್ಮಿಂಗ್ ಒಲಿಂಪಿಕ್ಸ್ ನ ಜನಪ್ರೀಯ ಕ್ರೀಡೆಗಳಲ್ಲೊಂದಾಗಿದೆ ವಿಶೇಷವಗಿ ಬಟರ್ ಫ್ಲೈ ವಿಭಾಗದಲ್ಲಿ (ಸ್ತನಗಳ ಆಧಾರದ ಮೇಲೆ ಈಜುತ್ತ ಚಿಟ್ಟೆಯ ರೀತಿ ಕಿಕ್ ಮಾಡುತ್ತ ಎರಡು ಕೈಗಳನ್ನು ಒಂದೆ ರೀತಿಯಲ್ಲಿ ಚಲಾಯಿಸುತ್ತ ಈಜುವುದು). ಬ್ಯಾಕ್ ಸ್ಟ್ರೋಕ್ (ಇಲ್ಲಿ ಈಜಾಡುವಾಗ ಈಜುಸ್ಪರ್ಧಿಗಳು ಸುಲಲಿತವಾಗಿ ಉಸಿರಾಡಬಹುದಾದರೂ ತಾವು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇವೆ ಎಂಬುದನ್ನು ತಿಳಿಯಲು ಕಷ್ಟವಾಗುತ್ತದೆ), ಬ್ರೀಸ್ಟ್ ಸ್ಟ್ರೋಕ್ (ಸ್ತನಗಳ ಆಧಾರದ ಮೇಲೆ ಈಜಬೇಕು ಆದರೆ ಮುಂಡವನ್ನು ಅಲುಗಾಡಿಸುವಂತಿಲ್ಲ), ಫ್ರೀಸ್ಟೈಲ್ ಹಾಗೂ ವ್ಯಯಕ್ತಿಕ ಮೆಡ್ಲೆ. ಈ ವ್ಯಯಕ್ತಿಕ ಪ್ರಕಾರಗಳಲ್ಲದೆ ಒಲಿಂಪಿಕ್ಸ್ ಈಜುಗಾರರು ರಿಲೆಗಳಲ್ಲೂ ಭಾಗವಹಿಸಬಹುದು. 1896 ರ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ ಪುರುಷರ ಸ್ವಿಮ್ಮಿಂಗ್ ಪ್ರಥಮ ಬಾರಿಗೆ ಚಾಲ್ತಿಗೆ ಬಂದಿತು. 1912 ರ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಸ್ವಿಮ್ಮಿಂಗ್ ಅನ್ನು ಪರಿಚಯಿಸಲಾಯಿತು.



  • More information


    Competition Director(s): M P Nadhiraj, 94486 01327 (M) [Karnataka Swimming Association]