• TABLE TENNIS

    J C ENGG. College, Mysore 14th to 16th October 2018

    The sport originated in Victorian England, where it was played among the upper-class as an after-dinner parlour game. Table tennis, also known as ping pong, is a sport in which two or four players hit a lightweight ball back and forth across a table using a small bat. The game takes place on a hard table divided by a net. Except for the initial serve, the rules are generally as follows: players must allow a ball played toward them to bounce one time on their side of the table, and must return it so that it bounces on the opposite side at least once. A point is scored when a player fails to return the ball within the rules. China has the dominance in this sport. The first World Championships were held in London in 1926, but the sport had to wait a long time before it was given its Olympic debut at the 1988 Seoul Games.

    ಟೇಬಲ್ ಟೆನಿಸ್: ಇದು ವಿಕ್ಟೋರಿಯನ್ ಇಂಗ್ಲೆಂಡಿನಲ್ಲಿ ರೂಪಗೊಂಡ ಕ್ರೀಡೆಯಾಗಿದೆ. ಸಮಾಜದ ಮೇಲ್ವರ್ಗದ ಜನರು ರಾತ್ರಿಯ ಊಟದ ನಂತರ ಪಾರ್ಲರ್ ಕ್ರೀಡೆಯಾಗಿ ಇದನ್ನು ಆಡುತ್ತಿದ್ದರು. ಪಿಂಗ್ ಪಾಂಗ್ ಎಂದು ಕರೆಯಲಾಗುವ ಈ ಕ್ರೀಡೆಯು ಟೆನಿಸ್ ಕ್ರ್‍ಈದೆಯಂತೆಯೆ ಇದ್ದು ಇಬ್ಬರು ಇಲ್ಲವೆ ನಾಲ್ಕು ಜನರು ಟೇಬಲ್ ಒಂದರ ಮೇಲೆ ಚಿಕ್ಕ ಚಿಕ್ಕ ಬ್ಯಾಟ್ ಗಳನ್ನು ಹಿಡಿದು ಈ ಕ್ರೀಡೆಯನ್ನು ಆಡುತ್ತಾರೆ. ಟೇಬಲ್ ಮಧ್ಯದಲ್ಲಿ ನೆಟ್ ಅನ್ನು ಹಾಕಲಾಗಿರುತ್ತದೆ. ಮೊದಲನೆಯ ಸರ್ವ್ ಹೊರತುಪಡಿಸಿ ಮಿಕ್ಕ ನಿಯಮಗಳು ಈ ಕೆಳಗಿನಂತಿರುತ್ತವೆ: ಆಟಗಾರ ತನ್ನ ಭಾಗದ ಟೇಬಲ್ ಸ್ಥಳದಲ್ಲಿ ಚೆಂಡು ಒಂದು ಪುಟಿಯನ್ನು ಪುಟಿಯಲು ಅನುವು ಮಾಡಿಕೊಡಬೇಕು ನಂತರ ಅದನ್ನು ಪ್ರತಿಸ್ಪರ್ಧಿಯ ಅಂಗಳದಲ್ಲಿ ಕನಿಷ್ಠ ಒಂದು ಪುಟಿ ಪುಟಿಯುವಂತೆ ತನ್ನ ಬ್ಯಾಟ್ ನಿಂದ ಹೊಡೆಯಬೇಕು. ಯಾರು ಈ ನಿಯಮ ಪಾಲಿಸುವಲ್ಲಿ ಅಸಫಲರಾಗುವರೊ ಅವರ ಪ್ರತಿಸ್ಪರ್ಧಿಗೆ ಅಂಕ ಸಿಗುತ್ತದೆ. ಚೀನಾ ದೇಶವು ಈ ಕ್ರೀಡೆಯಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದೆ. ಮೊದಲ ವರ್ಲ್ಡ್ ಚಾಂಪಿಯನ್ಷಿಪ್ ಅನ್ನು ಲಂಡನ್ ನಲ್ಲಿ 1926 ರಲ್ಲಿ ಆಡಲಾಯಿತಾದರೂ ದೀರ್ಘ ಕಾಲದ ಕಾಯುವಿಕೆಯ ನಂತರ 1988 ರ ಸಿಯೋಲ್ ಒಲಿಂಪಿಕ್ಸ್ ನಲ್ಲಿ ಪ್ರಥಮವಾಗಿ ಇದನ್ನು ಪರಿಚಯಿಸಲಾಯಿತು.



  • More information


    Competition Director(s):T.S.Ramkumar, 94494 66913 (M) [Karnataka Table Tennis Association]