• FENCING

    St.Philomina Indoor Hall, Mysore 10th to 11th October 2018

    Fencing, also called Olympic fencing, is a sport in which two competitors fight using 'Rapier-style' swords, winning points by making contact with their opponent. Based on the traditional skills of swordsmanship, the modern sport arose at the end of the 19th century, with the Italian school having modified the historical European martial art of classical fencing, and the French school having later refined the Italian system. The three types of weapon are used in Olympic fencing: Foil which uses a light thrusting weapon; the valid target is restricted to the torso, Epee which uses a heavy thrusting weapon; the valid target is the entire body and Sabre which uses a light cutting and thrusting weapon; the valid target area includes almost everything above the waist. Fencing has been contested at every Summer Olympic Games since the birth of the modern Olympic movement at the 1896 Summer Olympics in Athens.Fencing was incorporated into the Asian Games in 1974.

    ಫೆನ್ಸಿಂಗ್ : ಫೆನ್ಸಿಂಗ್ ಅಥವಾ ಕತ್ತಿವರಸೆಯನ್ನು ಒಲಿಂಪಿಕ್ ಫೆನ್ಸಿಂಗ್ ಎಂದೂ ಕರೆಯಲಾಗುತ್ತದೆ ಹಾಗೂ ಇದರಲ್ಲಿ ಇಬ್ಬರು ಸ್ಪರ್ಧಿಗಳು "ರೆಪಿಯರ್ ಶೈಲಿಯ" ಕತ್ತಿಗಳನ್ನು ಹಿಡಿದು ಕಾದಾಡುತ್ತಾರೆ. ತನ್ನ ಪ್ರತಿಸ್ಪರ್ಧಿಗೆ ಕತ್ತಿಯಿಂದ ಸ್ಪರ್ಶಿಸುವುದರ ಮೂಲಕ ಅಂಕಗಳನ್ನು ಗಳಿಸಲಾಗುತ್ತದೆ. ಹಿಂದಿನ ಸಾಂಪ್ರದಾಯಿಕ ಕತ್ತಿವರಸೆಯ ಆಧಾರದ ಮೇಲೆ ಪ್ರಸ್ತುತ ಈ ಕತ್ತಿವರಸೆಯ ಕಲೆಯನ್ನು 19ನೇಯ ಶತಮಾನದ ಅಂತ್ಯದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮೊದಲಿಗೆ ಇಟಾಲಿಯನ್ ಕಲಾಶಾಲೆಯು ಐತಿಹಾಸಿಕ ಯುರೋಪಿಯನ್ ಮಾರ್ಶಿಯಲ್ ಫೆನ್ಸಿಂಗ್ ಕಲೆಯನ್ನು ಅಭಿವೃದ್ಧಿಪಡಿಸಿ ನಂತರ ಈ ಇಟಾಲಿಯನ್ ಫೆನ್ಸಿಂಗ್ ಕಲೆಯನ್ನು ಫ್ರೆಂಚ್ ಕಲಾಶಾಲೆಯು ಇನ್ನು ಉತ್ತಮವಾಗಿ ಅಭಿವೃದ್ಧಿಪಡಿಸಿತು. ಒಲಿಂಪಿಕ್ ಫೆನ್ಸಿಂಗ್ ನಲ್ಲಿ ಮೂರು ಪ್ರಕಾರದ ಶಸ್ತ್ರಗಳನ್ನು ಉಪಯೋಗಿಸಲಾಗುತ್ತದೆ: ಲೈಟ್ ಥ್ರಸ್ಟ್ ಶಸ್ತ್ರ ಬಳಸುವ ಫಾಯಿಲ್; ನೈಜ ಗುರಿಯು ಮುಂಡದ ಭಾಗಕ್ಕೆ ಮಾತ್ರ ಸೀಮಿತವಾಗಿರುತ್ತದೆ, ಭಾರವಾದ ಥ್ರಸ್ಟಿಂಗ್ ಶಸ್ತ್ರ ಬಳಸುವ ಇಪಿ; ಇದರಲ್ಲಿ ಗುರಿ ಸಂಪೂರ್ಣ ಶರೀರವಾಗಿರುತ್ತದೆ ಹಾಗೂ ಕೊನೆಯದಾಗಿ ಸೇಬರ್, ಹಗುರವಾದ ಕಟ್ಟಿಂಗ್ ಹಾಗೂ ಥ್ರಸ್ಟಿಂಗ್ ಶಸ್ತ್ರ ಬಳಸುತ್ತದೆ; ಸೊಂಟದ ಮೆಲ್ಭಾಗವೆಲ್ಲ ಗುರಿಯಾಗಿರುತ್ತದೆ. 1896 ರ ಅಥೆನ್ಸ್ ನಲ್ಲಿ ಆಧುನಿಕ ಒಲಿಂಪಿಕ್ಸ್ ಗೇಮ್ಸ್ ನಿಂದ ಫೆನ್ಸಿಂಗ್ ಅನ್ನು ಆಡಲಾಗುತಿದೆ. 1974 ಏಷಿಯನ್ ಗೇಮ್ಸ್ ನಲ್ಲಿ ಮೊದಲ ಬಾರಿಗೆ ಫೆನ್ಸಿಂಗ್ ಅನ್ನು ಪರಿಚಯಿಸಲಾಯಿತು.



  • More information


    Competition Director(s): Deban Singh, 94484 47609 (M) [Karnataka Fencing Association]