• GYMNASTICS

    Chamundi Vihar Indoor Stadium, Mysore 10th to 13th October 2018

    Gymnastics is a sport involving performance of exercises requiring physical strength, flexibility, agility and coordination. Artistic Gymnastics typically involves the women's events of uneven parallel bars, balance beam, floor exercise, and vault. Men's events include high bar, parallel bars, still rings, floor exercise, vault, and pommel horse. Other forms of gymnastics are rhythmic gymnastics, various trampolining sports, and aerobic and acrobatic gymnastics. Alertness, precision, daring, self-confidence and self-discipline are mental traits that can also be developed through gymnastics. Gymnastics evolved from exercises used by the ancient Greeks that included skills for mounting and dismounting a horse, and from circus performance skills. Gymnastics has been contested at every Summer Olympic Games since the birth of the modern Olympic movement at the 1896 Summer Olympics in Athens. Gymnastics was first incorporated into the Asian Games in 1978.

    ಜಿಮ್ನಾಸ್ಟಿಕ್ಸ್: ಶಾರೀರಿಕ ಶಕ್ತಿ, ಸದೃಢತೆ, ನಿಖರತೆ, ಸಮತೋಲನತೆ ಹಾಗೂ ಸುಲಲಿತವಾಗಿ ದೇಹ ಬಗ್ಗಿಸುವಿಕೆಯ ಸಾಮರ್ಥ್ಯವನ್ನು ತೋರಿಸುವಂತಹ ವ್ಯಾಯಾಮದ ವಿವಿಧ ಭಂಗಿಗಳನ್ನು ಪ್ರದರ್ಶಿಸುವ ಕ್ರೀಡೆಯೆ ಜಿಮ್ನಾಸ್ಟಿಕ್ಸ್. ಕಲಾತ್ಮಕ ಶೈಲಿಯ ಜಿಮ್ನಾಸ್ಟಿಕ್ ನಿರ್ದಿಷ್ಟವಾಗಿ ಮಹಿಳೆಯರು ಸಮವಾಗಿರಲಾರದ ಸಮಾಂತರ ಬಾರ್ ಗಳು, ಬ್ಯಾಲೆನ್ಸ್ ಬೀಮ್, ವೌಲ್ಟ್ ಹಾಗೂ ನೆಲದ ಮೇಲೆ ಮಾಡಲಾಗುವ ಕರಾಮತ್ತುಗಳಿಗೆ ಮುಡಿಪಾಗಿದೆ. ಜಿಮ್ನಾಸ್ಟಿಕ್ಸ್ ನ ಇತರೆ ರೂಪಗಳೆಂದರೆ ರಿದ್ಮಿಕ್ ಜಿಮ್ನಾಸ್ಟಿಕ್ಸ್, ವಿವಿಧ ಬಗೆಯ ಟ್ರ್ಯಾಂಪೊಲೈನಿಂಗ್ ಕ್ರೀಡೆಗಳು, ಏರೋಬಿಕ್ ಹಾಗೂ ಎಕ್ರೊಬ್ಯಾಟಿಕ್ ಜಿಮ್ನಾಸ್ಟಿಕ್ ಗಳು. ಜಿಮ್ನಾಸ್ಟೀಕ್ ಕ್ರೀಡೆಯ ಮೂಲಕ ಸನ್ನದ್ಧತೆ, ಆತ್ಮವಿಶ್ವಾಸ, ಶಿಸ್ತು, ನಿಖರತೆಯಂತಹ ಲಕ್ಷಣಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದಾಗಿದೆ. ಹಿಂದೆ ಗ್ರೀಕರು ಕುದುರೆ ಸವಾರಿ ಮಾಡಲು ಹಾಗೂ ಸರ್ಕಸ್ ಗೆ ಸಂಬಂಧಿಸಿದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅಭ್ಯಾಸ ಮಾಡುತ್ತಿದ್ದ ವ್ಯಾಯಾಮಗಳಿಂದ ಜಿಮ್ನಾಸ್ಟಿಕ್ಸ್ ಅಭಿವೃದ್ಧಿಗೊಂಡಿದೆ. 1896 ರ ಅಥೆನ್ಸ್ ನಲ್ಲಿ ಆಧುನಿಕ ಒಲಿಂಪಿಕ್ಸ್ ಗೇಮ್ಸ್ ಪ್ರಾರಂಭವಾದಾಗಿನಿಂದ ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳನ್ನು ಆಡಲಾಗುತ್ತಿದೆ. 1978 ಏಷಿಯನ್ ಗೇಮ್ಸ್ ನಲ್ಲಿ ಮೊದಲ ಬಾರಿಗೆ ಫೆನ್ಸಿಂಗ್ ಅನ್ನು ಪರಿಚಯಿಸಲಾಯಿತು.



  • More information


    Competition Director(s):C S Narendra, 99865 16664 (M) [Gymnastic Association of Karnataka]