• HOCKEY

    KARNATAKA UNIVERSITY, DHARWAD 12th to 16th October 2018

    Hockey is a family of sports in which two teams compete by trying to manoeuvre a ball, or a hard, round, rubber or heavy plastic disc called a puck, into the opponent's net or goal, using a hockey stick. In many areas, one sport (typically field hockey or ice hockey) is generally referred to simply as hockey. Modern field hockey sticks are J-shaped and constructed of a composite of wood, glass fibre or carbon fibre (sometimes both) and have a curved hook at the playing end, a flat surface on the playing side and curved surface on the rear side. Field hockey is played on gravel, natural grass, sand-based or water-based artificial turf, with a small, hard ball. In most countries, the game is played between single-sex sides, although they can be mixed-gender. Hockey was incorporated into the Asian Games in 1958. It was introduced in 1908 in London Olympics. India had a golden run in hockey wining 8 gold medals in men's hockey.

    ಹಾಕಿ: ಹಾಕಿ, ತಂಡಗಳು ಸೇರಿ ಆಡುವ ಪಂದ್ಯಗಳ ಕುಟುಂಬದಂತಿದ್ದು ಇದರಲ್ಲಿ ಗಟ್ಟಿಯಾದ ರಬ್ಬರ್ ಅಥವಾ ಪ್ಲಾಸ್ಟಿಕ್ ನಿಂದ ಮಾಡಲಾದ ಪ್ಲಕ್ ಎಂದು ಕರೆಯಲ್ಪಡುವ ಚೆಂಡನ್ನು ಹಾಕಿ ಸ್ಟಿಕ್ ಮೂಲಕ ಬಳಸುತ್ತ ಗೋಲ್ ಗಳಿಸಲಾಗುತ್ತದೆ. ಹಲವು ಸ್ಥಳಗಳಲ್ಲಿ (ಫೀಲ್ಡ್ ಹಾಕಿ ಹಾಗೂ ಐಸ್ ಹಾಕಿ) ಇದನ್ನು ಸಾಮಾನ್ಯವಾಗಿ ಹಾಕಿ ಎಂಬ ಪದದಿಂದಲೆ ಕರೆಯಲಾಗುತ್ತದೆ. ಆಧುನಿಕ ಫೀಲ್ಡ್ ಹಾಕಿ ಸ್ಟಿಕ್ ಗಳು J ಆಕಾರದಲ್ಲಿದ್ದು ಅವುಗಳನ್ನು ಕಟ್ಟಿಗೆ, ಗ್ಲಾಸ್ ಫೈಬರ್ ಅಥವಾ ಕಾರ್ಬನ್ ಫೈಬರ್ (ಕೆಲವೊಮ್ಮೆ ಎರಡೂ) ಮಿಶ್ರಣಗಳಿಂದ ತಯಾರಿಸಲಾಗುತ್ತದೆ. ಹಾಕಿ ಬ್ಯಾಟ್ ನ ಆಡುವ ಭಾಗವು ತಿರುವು ಇರುವ ಆಕಾರದಲ್ಲಿದ್ದು ಚೆಂಡು ಹೊಡೆಯುವ ಭಾಗವು ಕರ್ವ್ ಆಗಿದ್ದರೆ ಹಿಂದಿನ ಭಾಗವು ಚಪ್ಪಟೆಯಾಗಿರುತ್ತದೆ. ಫೀಲ್ಡ್ ಹಾಕಿಯನ್ನು ಗ್ರಾವೆಲ್, ಹುಲ್ಲು ಆಧಾರಿತ, ಮರುಳು ಆಧಾರಿತ ಅಥವಾ ನೀರು ಆಧಾರಿತ ಕೃತಕ ಟರ್ಫ್ ಮೇಲೆ ಚಿಕ್ಕದಾದ ಗಟ್ಟಿ ಚೆಂಡಿನೊಂದಿಗೆ ಆಡಲಾಗುತ್ತದೆ. ಬಹುತೇಕ ದೇಶಗಳಲ್ಲಿ ಪುರುಷ ಸ್ಪರ್ಧಿಗಳು ಮಾತ್ರ ಆಡಿದರೆ ಹೆಣ್ಣು-ಗಂಡುಗಳಿಬ್ಬರೂ ಇರುವ ತಂಡಗಳಾಗಿಯೂ ಆಡಬಹುದಾಗಿದೆ. 1958 ರ ಏಷಿಯನ್ ಗೇಮ್ಸ್ ನಲ್ಲಿ ಹಾಕಿಯನ್ನು ಸೇರಿಸಲಾಯಿತು. ಇದನ್ನು ಲಂಡನ್ ಒಲಿಂಪಿಕ್ಸ್ ನಲ್ಲಿ 1908 ರಲ್ಲಿಪರಿಚಯಿಸಲಾಯಿತು. ಭಾರತವು ಈ ವಿಭಾಗದಲ್ಲಿ ಸುವರ್ಣ ಪಥದಲ್ಲಿ ಚಲಿಸಿದೆ. ಪುರುಷರ ವಿಭಾಗದಲ್ಲಿ ಭಾರತ 8 ಚಿನ್ನದ ಪದಕಗಳನ್ನು ಗೆದ್ದಿದೆ.



  • More information


    Competition Director(s): K K Poonacha, 90087 83444 (M) [Hockey Karnataka]