ಕರ್ನಾಟಕ ಮಿನಿ ಒಲಂಪಿಕ್‍ ಗೇಮ್ಸ್ - ೨೦೨೦


ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಹಯೋಗದಲ್ಲಿ ​​2020 ರ ಫೆಬ್ರವರಿ 3 ರಿಂದ 9 ರವರೆಗೆ ಮಿನಿ ಒಲಿಂಪಿಕ್‍ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಇದು ಭಾರತದ ಮೊಟ್ಟ ಮೊದಲ ಮಿನಿ ಒಲಂಪಿಕ್ ಪಂದ್ಯಾವಳಿಯಾಗಿರುತ್ತದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ 3500 ಕ್ಕೂ ಹೆಚ್ಚು ಕ್ರೀಡಾಪಟುಗಳು ಕರ್ನಾಟಕದಾದ್ಯಂತ 18 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.

ಮಿನಿ ಒಲಂಪಿಕ್‍ ಕ್ರೀಡಾಕೂಟವು ಯುವ ಕ್ರೀಡಾಪಟುಗಳ ಮುಂದಿನ ಪಂದ್ಯಾವಳಿಗಳಿಗೆ ಸ್ಪೂರ್ತಿಯಾಗಿರುತ್ತದೆ. ಸದರಿ ಕ್ರೀಡಾಕೂಟವು ಕ್ರೀಡಾಪಟುಗಳ ಸ್ಪರ್ಧೆ ಮತ್ತು ಪ್ರದರ್ಶನದ ಪ್ರಮುಖ ಕೌಶಲ್ಯಗಳನ್ನು ಕಲಿಯಲು ಪ್ರಮುಖ ವೇದಿಕೆಯಾಗಿದೆ, ಕ್ರೀಡಾಪಟುಗಳು ಮಿನಿ ಒಲಂಪಿಕ್‍ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ವಿವಿಧ ರೀತಿಯ ಕಲಿಕಾ ಸಾಮರ್ಥ್ಯ, ಸ್ಪರ್ಧೆ ಮತ್ತು ಕೌಶಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುಲು ಅವಕಾಶವನ್ನು ಮಿನಿ ಒಲಂಪಿಕ್‍ ಕ್ರೀಡಾಕೂಟದ ಮೂಲಕ ಒದಗಿಸಿಕೊಡಲಾಗುತ್ತಿದೆ.

ಮಿನಿ ಒಲಂಪಿಕ್ ಕ್ರೀಡಾಕೂಟದ ಮುಖ್ಯ ಧ್ಯೇಯವೆಂದರೆ ಯುವ ಕ್ರೀಡಾಪಟುಗಳಿಗೆ ಒಲಿಂಪಿಕ್ ಕ್ರೀಡೆಯ ಮತ್ತು ಆರೋಗ್ಯಕರ ಜೀವನಶೈಲಿಯ ರಾಯಭಾರಿಗಳ್ಳನ್ನಾಗಿ ಸಿದ್ಧಪಡಿಸುವುದಾಗಿದೆ.

 

ಘಟನೆಗಳು ವೀಡಿಯೊಗಳು


 

ಕಾರ್ಯಕ್ರಮಗಳ ವೇಳಾಪಟ್ಟಿ


  • ಉದ್ಘಾಟನೆ


  • ಶ್ರೀ ಕಂಠೀರವ ಕ್ರೀಡಾಂಗಣ
    ಬೆಂಗಳೂರು
    ಫೆಬ್ರವರಿ 3ನೇ, 2020

  • ಗಮನಿಸಿ: ಹೆಚ್ಚಿನ ವಿವರಗಳಿಗಾಗಿ (ಕೆಳಗಿನ) ಕ್ರೀಡೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ.

  • ಬೆಂಗಳೂರು
    ವೇಳಾಪಟ್ಟಿ


    • ಅಥ್ಲೆಟಿಕ್ಸ್ 
      ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣ
      6 ರಿಂದ 8ನೇ ಫೆಬ್ರವರಿ 2020

      ಫೆನ್ಸಿಂಗ್ 
      ಶ್ರೀ ಕಂಠೀರವ ಕ್ರೀಡಾಂಗಣ, ಫೆನ್ಸಿಂಗ್ ಹಾಲ್
      4 ರಿಂದ 6ನೇ ಫೆಬ್ರವರಿ 2020

      ಹಾಕಿ 
      ಕೆ.ಎಂ.ಕಾರಿಯಪ್ಪ ಹಾಕಿ ಕ್ರೀಡಾಂಗಣ
      3 ರಿಂದ 9ನೇ ಫೆಬ್ರವರಿ 2020

      ಲಾನ್ ಟೆನ್ನಿಸ್ 
      ಮಹಿಳಾ ಸೇವಾ ಸಮಾಜ, ಟೆನಿಸ್ ಅಂಗಣ
      3 ರಿಂದ 6ನೇ ಫೆಬ್ರವರಿ 2020

      ಟೇಕ್ವಾಂಡೋ 
      ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ
      7 ರಿಂದ 9ನೇ ಫೆಬ್ರವರಿ 2020

    • ಬ್ಯಾಡ್ಮಿಂಟನ್ 
      ಶ್ರೀ ಕಂಠೀರವ ಕ್ರೀಡಾಂಗಣ, ಬ್ಯಾಡ್ಮಿಂಟನ್ ಹಾಲ್
      5 ರಿಂದ 7ನೇ ಫೆಬ್ರವರಿ 2020

      ಫುಟ್ಬಾಲ್ 
      ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣ
      3 ರಿಂದ 6ನೇ ಫೆಬ್ರವರಿ 2020

      ಜುಡೋ 
      ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ
      4 ರಿಂದ 5ನೇ ಫೆಬ್ರವರಿ 2020

      ನೆಟ್ಬಾಲ್ 
      ವಿದ್ಯಾನಗರ ಕ್ರೀಡಾ ಸಂಕೀರ್ಣ
      3 ರಿಂದ 5ನೇ ಫೆಬ್ರವರಿ 2020

      ವಾಲಿಬಾಲ್ 
      ಶ್ರೀ ಕಂಠೀರವ ಕ್ರೀಡಾಂಗಣ, ವಾಲಿಬಾಲ್ ಮೈದಾನ
      3 ರಿಂದ 5ನೇ ಫೆಬ್ರವರಿ 2020

    • ಬಾಸ್ಕೆಟ್‌ಬಾಲ್ 
      ಶ್ರೀ ಕಂಠೀರವ ಕ್ರೀಡಾಂಗಣ, ಬಾಸ್ಕೆಟ್‌ಬಾಲ್ ಮೈದಾನ
      7 ರಿಂದ 9ನೇ ಫೆಬ್ರವರಿ 2020

      ಜಿಮ್ನಾಸ್ಟಿಕ್ಸ್ 
      ಗೋಪಾಲನ್ ಕ್ರೀಡಾ ಕೇಂದ್ರ ವೈಟ್‌ಫೀಲ್ಡ್
      4 ರಿಂದ 6ನೇ ಫೆಬ್ರವರಿ 2020

      ಖೋ-ಖೋ 
      ವಿದ್ಯಾನಗರ ಕ್ರೀಡಾ ಸಂಕೀರ್ಣ
      5 ರಿಂದ 7ನೇ ಫೆಬ್ರವರಿ 2020

      ಈಜು 
      ಬಸವನಗುಡಿ ಈಜುಕೊಳ
      4 ರಿಂದ 5ನೇ ಫೆಬ್ರವರಿ 2020

    • ಬಾಕ್ಸಿಂಗ್ 
      ಶ್ರೀ ಕಂಠೀರವ ಕ್ರೀಡಾಂಗಣ, ಬಾಕ್ಸಿಂಗ್ ಅಖಾಡ
      4 ರಿಂದ 6ನೇ ಫೆಬ್ರವರಿ 2020

      ಹ್ಯಾಂಡ್‌ಬಾಲ್ 
      ವಿದ್ಯಾನಗರ ಕ್ರೀಡಾ ಸಂಕೀರ್ಣ
      7 ರಿಂದ 9ನೇ ಫೆಬ್ರವರಿ 2020

      ಕಬಡ್ಡಿ 
      ಶ್ರೀ ಕಂಠೀರವ ಕ್ರೀಡಾಂಗಣ, ಕಬಡ್ಡಿ ಮೈದಾನ
      4 ರಿಂದ 6ನೇ ಫೆಬ್ರವರಿ 2020

      ಟೇಬಲ್ ಟೆನ್ನಿಸ್ 
      ಶ್ರೀ ಕಂಠೀರವ ಕ್ರೀಡಾಂಗಣ, ಬಾಸ್ಕೆಟ್ಬಾಲ್ ಮೈದಾನ
      6 ರಿಂದ 9ನೇ ಫೆಬ್ರವರಿ 2020

  • ಮುಕ್ತಾಯ ಸಮಾರಂಭ


  • ಶ್ರೀ ಕಂಠೀರವ ಕ್ರೀಡಾಂಗಣ
    ಬೆಂಗಳೂರು
      ಫೆಬ್ರವರಿ 9ನೇ, 2020

ನಮ್ಮನ್ನು ಸಂಪರ್ಕಿಸಿ